ಶಿಕ್ಷಕರ ಕಾರ್ಯ ಯೋಜನೆ (ಅಸೈನ್ಮೆಂಟ್ )
(ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ / ವಿಡಿಯೋ)
💠ವಿಡಿಯೋ : 1
ತರಗತಿ : 4
ವಿಷಯ : ಕನ್ನಡ
ಪದ್ಯ : ಕನ್ನಡಮ್ಮನ ಹರಕೆ 🌍🌍 youtube: ಕನ್ನಡಮ್ಮನ ಹರಕೆ
💠 ವಿಡಿಯೋ : 2
Class : 2
Sub: English
Topic: Fruits 🍉🍊🍋🍌🍍🥝🍎🍇
Youtube link: Fruits name
💠 ವಿಡಿಯೋ : 3
ತರಗತಿ : 5
ವಿಷಯ : ಕನ್ನಡ 🌄🌳🌳🌳
ಪಾಠ : ಒಟ್ಟಿಗೆ ಬಾಳುವ ಆನಂದ
Youtube link : ಒಟ್ಟಿಗೆ ಬಾಳುವ ಆನಂದ
💠 ವಿಡಿಯೋ : 4
ತರಗತಿ : 4
ವಿಷಯ : ಪರಿಸರ ಅಧ್ಯಯನ
ಪಾಠ : ಪ್ರಾಣಿ ಪ್ರಪಂಚ 🐕🐈🐄🐑🐘🐆🐇
Youtube link : ಸಾಕು ಪ್ರಾಣಿಗಳು
💠ವಿಡಿಯೋ : 5
ತರಗತಿ : 5
ವಿಷಯ : ಪರಿಸರ ಅಧ್ಯಯನ
ಪಾಠ : ಜೀವ ಪ್ರಪಂಚ 🌳🌳🌳🌳🌳
Youtube link : ಜೀವ ಪ್ರಪಂಚ
💠ವಿಡಿಯೋ :6
Class : 4
Sub: English
Unit : House hold Articles
Youtube link : House hold articles
💠ವಿಡಿಯೋ : 7
Class : 5
Sub : English
Unit : Love for Animals 🐕🐈🐄🐎🐑
Youtube link : Domestic animals
💠 ವಿಡಿಯೋ : 8
ತರಗತಿ : 2
ವಿಷಯ : ಪರಿಸರ ಅಧ್ಯಯನ
ಪ್ರಾಣಿಗಳು 🐑🐘🐇🐅🐎🐕🐈
Youtube link : ಪ್ರಾಣಿಗಳು
💠ವಿಡಿಯೋ : 9
Class : 2
Sub : English
Topic : vegetables🍆🍅🥕🥔 youtube link : vegetables name
💠 ವಿಡಿಯೋ : 10
ತರಗತಿ : 5
ವಿಷಯ : ಕನ್ನಡ
ಕನ್ನಡ ವ್ಯಾಕರಣ 📖📖📖📖
Youtube link : ಕನ್ನಡ ವರ್ಣಮಾಲೆ
💠ವಿಡಿಯೋ : 11
Class : 4
Sub : English
Topic : rhyme 🕺💃🕺💃
Youtube link : clap you're hand
🌸🌼🌼🌸 🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 2
ಪಾಠ / ಘಟಕ ಯೋಜನೆಯ ವಿವರ
❇️ ತರಗತಿ : 4
ವಿಷಯ : ಕನ್ನಡ
ಪಾಠ : ಕನ್ನಡಮ್ಮನ ಹರಕೆ
❇️ತರಗತಿ : 5
ವಿಷಯ : ಕನ್ನಡ
ಪಾಠ :ಒಟ್ಟಿಗೆ ಬಾಳುವ ಆನಂದ
❇️Class : 5
Sub: English
Unit : Love for Animals
❇️ತರಗತಿ : 4
ವಿಷಯ : ಪರಿಸರ ಅಧ್ಯಯನ
ಪಾಠ : 1. ಪ್ರಾಣಿ ಪ್ರಪಂಚ
2. ಸವಿ ಜೇನು
ವಿಷಯ : ಪರಿಸರ ಅಧ್ಯಯನ
ಪಾಠ : 1. ಜೀವ ಪ್ರಪಂಚ
2. ಕುಟುಂಬ
Sub : English
Unit : The Elephant (poem )
❇️ತರಗತಿ : 1
ವಿಷಯ : ಕನ್ನಡ
ನಲಿ ಕಲಿ ಮೈಲುಗಲ್ಲು ಮತ್ತು ಕಲಿಕಾ ಚಟುವಟಿಕೆಗಳ ವಿವರ
❇️ತರಗತಿ : 2
ವಿಷಯ : ಕನ್ನಡ
ನಲಿ ಕಲಿ ಮೈಲುಗಲ್ಲು ಮತ್ತು ಕಲಿಕಾ ಚಟುವಟಿಕೆಗಳ ವಿವರ
🌸🌺🌺🌸
🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 3
ವಿದ್ಯಾರ್ಥಿ / ಪೋಷಕರೊಂದಿಗೆ ದೂರವಾಣಿ
ಮೂಲಕ ಸಂಪರ್ಕಿಸಿ ನೀಡಿದ ಸಲಹೆಗಳ ವಿವರ
🌸🌺🌺🌸
🌀🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 4
ಕಲಿಕೋಪಕರಣಗಳು / ಕಲಿಕಾ ಸಾಮಗ್ರಿಗಳು
🎭🎨 ತರಗತಿ : 4
ವಿಷಯ : ಪರಿಸರ ಅಧ್ಯಯನ
ಪಾಠ : ಪ್ರಾಣಿ ಪ್ರಪಂಚ 🐕🐈🐂🐄🐎🐑
🎭🎨 ತರಗತಿ : 4
ವಿಷಯ : ಪರಿಸರ ಅಧ್ಯಯನ
ಪಾಠ : ಸವಿಜೇನು 🐝🐝🐝🐝🐝
🎭🎨 ತರಗತಿ : 5
ವಿಷಯ : ಕನ್ನಡ ಮತ್ತು ಇಂಗ್ಲಿಷ್ 🦋🦋🦋🦋
🎭🎨 ತರಗತಿ : 3
ವಿಷಯ : ಕನ್ನಡ 🍇🍇🍇🍇
🎭🎨 ತರಗತಿ : 3 & 4
ವಿಷಯ : ಗಣಿತ ⚫️◼️🔺
🎭🎨ವಿಷಯ : ಪರಿಸರ ಅಧ್ಯಯನ
ಮುಖವಾಡಗಳು / ಪಪೆಟ್ಸ್ 🐕🐈🐑🐘🦁🐯🐶🦍🐵🐰🐹
🔺🐦🐦🐦 🐦 ಗೂಡು 🐦🐦🐦🐦🔺
♦️⚽️⚽️ ವಿಷಯ : ಕನ್ನಡ ⚽️⚽️♦️
ಅಕ್ಷರಗಳ ಚೆಂಡು
🌸🌺🌺🌸
🌀🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 5
ಯೂ ಟೂಬ್ / ಅಂತರ್ಜಾಲದಲ್ಲಿ ಜ್ಞಾನಾರ್ಜನೆಗೆ
ವೀಕ್ಷಿಸಿದ ವಿಡಿಯೋಗಳ ವಿವರ
ತರಗತಿ : 5
📌1. ವಿಡಿಯೋ ವಿವರಣೆ : ಪರಿಸರ ಅಧ್ಯಯನ ಚಿತ್ರ ಪಾಠ -- ಗ್ಲೋಬ್ ಮೂಲಕ ಅಕ್ಷಾಂಶ, ರೇಖಾಂಶ,
ಹಗಲು ರಾತ್ರಿ, ಖಂಡಗಳು, ದೇಶ, ದ್ವೀಪ, ಆಕಾರ ಮತ್ತು ಗಾತ್ರ, ಭೂ ಭಾಗಗಳನ್ನು ನಿಖರವಾಗಿ ಗುರುತಿಸುವುದು ಮತ್ತು ನಕಾಶೆಗಳ ಪರಿಚಯ.
ಅಂತರ್ಜಾಲದ ವಿವರ : ಪರಿಸರ ಅಧ್ಯಯನ ಚಿತ್ರ ಪಾಠ
📌2. ವಿಡಿಯೋ ವಿವರಣೆ : ಪ್ರಯೋಗ,
ನಲಿ ಕಲಿ ಸರಳ ಪ್ರಯೋಗ, ನರ್ತಿಸುವ ಮೇಣದ ಬತ್ತಿ.
ಅಂತರ್ಜಾಲದ ವಿವರ : ನಲಿಕಲಿ ಸರಳ ಪ್ರಯೋಗ
📌3. ವಿಡಿಯೋ ವಿವರಣೆ : English conversation -- A conversation with a school kids
Youtube link : English conversation
📌4. ವಿಡಿಯೋ ವಿವರಣೆ : ಮಕ್ಕಳ ವಾಣಿ,
ಕಥೆ ಕೇಳೋಣ, ಕಾಡಿನಲ್ಲಿ ಸಾಹಿತ್ಯ ಸಂಭ್ರಮ (ನಲಿಕಲಿ ) ಮತ್ತು ಕ್ರಾಫ್ಟ್ ವರ್ಕ್....
ಅಂತರ್ಜಾಲದ ವಿವರ : ಮಕ್ಕಳ ವಾಣಿ, ಕಥೆ ಕೇಳೋಣ
📌5. ವಿಡಿಯೋ ವಿವರಣೆ : ಪರಿಸರ ಅಧ್ಯಯನ ಚಿತ್ರ ಪಾಠ -- ಭೂಮಿಯ ದೈನಂದಿನ ಚಲನೆ,
ದಿಕ್ಕುಗಳ ಪರಿಚಯ .
ಅಂತರ್ಜಾಲದ ವಿವರ : ಪರಿಸರ ಅಧ್ಯಯನ ಚಿತ್ರ ಪಾಠ
📌6. ವಿಡಿಯೋ ವಿವರಣೆ : ಶಿಕ್ಷಣ ಮಂಥನ,
ಮಕ್ಕಳ ಓದುವ ಕೌಶಲ ವೃದ್ಧಿ
ಚಂದನ ವಾಹಿನಿ ಕಾರ್ಯಕ್ರಮ
ಅಂತರ್ಜಾಲದ ವಿವರ : ಶಿಕ್ಷಣ ಮಂಥನ
📌7. ವಿಡಿಯೋ ವಿವರಣೆ : ನಾವು ಮರೆಯಲಾಗದ ಶಿಕ್ಷಕರು / ಸಮರ್ಥ ಶಿಕ್ಷಕ.... ಡಾ. ಗುರುರಾಜ್ ಕರಜಗಿ
ಅಂತರ್ಜಾಲದ ವಿವರ : ಸಮರ್ಥ ಶಿಕ್ಷಕರು
📌8. ವಿಡಿಯೋ ವಿವರಣೆ : How to be self dependent & confident -- by Sudha Murthy
ಅಂತರ್ಜಾಲದ ವಿವರ : How to be self dependent & confident
📌9. ವಿಡಿಯೋ ವಿವರಣೆ : ಶೈಕ್ಷಣಿಕ ಮನೋವಿಜ್ಞಾನ,
ವಿಧಾನಗಳು, ವೀಕ್ಷಣೆ
ಅಂತರ್ಜಾಲದ ವಿವರ : ಶೈಕ್ಷಣಿಕ ಮನೋವಿಜ್ಞಾನ
📌10. ವಿಡಿಯೋ ವಿವರಣೆ : ಪರಿಸರ ಮತ್ತು ಮನಸ್ಸು, ಪ್ರಯೋಗದ ಕಥೆ.......
ಡಾ. ಗುರುರಾಜ್ ಕರಜಗಿ
ಅಂತರ್ಜಾಲದ ವಿವರ : ಪರಿಸರ ಮತ್ತು ಮನಸ್ಸು
🌸🌺🌺🌸 🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 6
ಜ್ಞಾನಾರ್ಜನೆಗಾಗಿ ಸಹೋದ್ಯೋಗಿಗಳೊಂದಿಗೆ
ದೂರವಾಣಿ /ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ ವಿವರ
🌸🌺🌺🌸
🌀🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 7
ಸೇತುಬಂಧ ಯೋಜನೆ
ಸಾಮರ್ಥ್ಯಗಳನ್ನಾಧರಿಸಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆ
🔺ವಿಷಯ : ಕನ್ನಡ
PDF link : ಸೇತುಬಂಧ, ಕನ್ನಡ ( 2 ನೇ )
🔺ವಿಷಯ : ಇಂಗ್ಲಿಷ್
PDF link : Bridge course (2nd)
🔺ವಿಷಯ : ಗಣಿತ
PDF link : ಸೇತುಬಂಧ, ಗಣಿತ (2ನೇ ತರಗತಿ )
🔺ವಿಷಯ : ಪರಿಸರ ಅಧ್ಯಯನ PDF link : ಸೇತುಬಂಧ, ಪ . ಅಧ್ಯಯನ (2ನೇ )
🌸🌺🌺🌸
🌀🌀🌀🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 8
ಬೋಧಿಸುವ ವಿಷಯದ ಕುರಿತು ರಸಪ್ರಶ್ನೆ
(ಕ್ವಿಜ್) ಬ್ಯಾಂಕ್ ವಿವರ
✳️ವಿಷಯ : ಕನ್ನಡ
✳️Sub : ಇಂಗ್ಲಿಷ್
🌸🌺🌺🌸
🌀🌀🌀🌀🌀🌀🌀🌀🌀🌀🌀🌀🌀🌀
💠🔴 ಅಸೈನ್ಮೆಂಟ್ -- 9
ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಲೇಖನ
🌸🌺🌺🌸
🌀🌀🌀🌀🌀🌀🌀🌀🌀🌀🌀🌀🌀🌀
🔴💠 ಅಸೈನ್ಮೆಂಟ್ -- 10
ಕೋವಿಡ್ -19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ / ಕಲಿಕೆ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ಕೆಲವು ಸಲಹೆ, ಸೂಚನೆ ಮತ್ತು ಕಾರ್ಯತಂತ್ರಗಳ ಪಟ್ಟಿ.
🌸🌺🌺🌸 ಧನ್ಯವಾದಗಳು🌸🌺🌺 🌟🌟🌟🌟🌟🌟🌟🌟🌟🌟🌟
Comments
Post a Comment